News

[:KA]ಗೇರ್‌ ಸ್ಕೂಲ್‌ ರಸ್ತೆಯ ಪರಿವೀಕ್ಷಣೆ ಮಾಡಲಾಯಿತು[:en] Inspection of the Gear School Road[:]

[:KA] ಗೇರ್‌ ಸ್ಕೂಲ್‌ ರಸ್ತೆಯ ಪರಿವೀಕ್ಷಣೆ ಮಾಡಲಾಯಿತು.ಈ ವೇಳೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. -ಈ ವೇಳೆ ಎಐಟಿ ಜಂಕ್ಷನ್‌ ಹತ್ತಿರ ವಿದ್ಯುತ್‌ ಕಂಬಗಳನ್ನು ಒಂದು ವಾರದ ಒಳಗೆ ತೆರವುಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಗಡುವು ನೀಡಲಾಯಿತು ಹಾಗೂ ಚರಂಡಿ

33 Comments off

[:KA]ಇಬ್ಬಲೂರು ಪಾದಚಾರಿ ಮೇಲ್ಸೇತುವೆಯ ಭೂಮಿ ಪೂಜೆ ನೆರವೇರಿಸಲಾಯಿತು[:en]Performed bhoomi Pooja for the skywalk at iblur junction[:]

[:KA] ಇಬ್ಬಲೂರು ಪಾದಚಾರಿ ಮೇಲ್ಸೇತುವೆಯ ಭೂಮಿ ಪೂಜೆ ನೆರವೇರಿಸಲಾಯಿತು.ಈ ವೇಳೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. [:en] Performed bhoomi Pooja for the skywalk at iblur junction. Officials, party leaders and volunteers were

34 Comments off

[:KA]ಹರಳೂರಿನಲ್ಲಿ ನೂತನ ಗ್ರಂಥಾಲಯದ ಭೂಮಿ ಪೂಜೆ ನೆರವೇರಿಸಲಾಯಿತು[:en]Bhoomi Pooja for the public Library was done today at Harlur[:]

[:KA] ಹರಳೂರಿನಲ್ಲಿ ನೂತನ ಗ್ರಂಥಾಲಯದ ಭೂಮಿ ಪೂಜೆ ನೆರವೇರಿಸಲಾಯಿತು. ಈ ವೇಳೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. [:en] Bhoomi Pooja for the public Library was done today at Harlur. Officials, party leaders

33 Comments off

[:KA]ಇ-ಜೋನ್ ನ ಕಚೇರಿಯಲ್ಲಿ ಜನತಾ ದರ್ಶನ ನಡೆಸಲಾಯಿತು[:en]Held Janatha Darshana at my E-Zone office[:]

[:KA] ಇಂದು ನನ್ನ ಇ-ಜೋನ್ ನ ಕಚೇರಿಯಲ್ಲಿ ಜನತಾ ದರ್ಶನ ನಡೆಸಲಾಯಿತು. ಜನರ ಹಲವು ಅಹವಾಲುಗಳನ್ನು ಸ್ವೀಕರಿಸಿ ಚರ್ಚಿಸಿ ಅವುಗಳನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಲಾಯಿತು. [:en] Held Janatha Darshana at my E-Zone office today. Heard and

31 Comments off

[:KA]ಮಹಾದೇವಪುರ ಟಾಸ್ಕ್ ಫೋರ್ಸ್ ನ ಟ್ರಾಫಿಕ್ ಮತ್ತು ಪ್ರಮುಖ ರಸ್ತೆಗಳ ವಿಭಾಗದ ಸಭೆ[:en]Had a detailed discussion of the Mahadevpura task force[:]

[:KA] ಮಹಾದೇವಪುರ ಟಾಸ್ಕ್ ಫೋರ್ಸ್ ನ ಟ್ರಾಫಿಕ್ ಮತ್ತು ಪ್ರಮುಖ ರಸ್ತೆಗಳ ವಿಭಾಗದ ಸಭೆಯನ್ನು ಶಾಸಕರ ಕಛೇರಿಯಲ್ಲಿ ನಡೆಸಲಾಯಿತು. ಟಾಸ್ಕ್ ಫೋರ್ಸ್ ಸದಸ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು‌.   https://www.facebook.com/arvindlimbavali.official/videos/435527110618745/?epa=SEARCH_BOX[:en] Had a detailed discussion of the Mahadevpura task

33 Comments off

[:KA]ಬಿಬಿಎಂಪಿ ಮಹಾದೇವ ಪುರ ವಿಭಾಗದ ಅಧಿಕಾರಿಗಳಿಗೆ ಪ್ರಶಂಸನಾ ಪತ್ರದ ಮೂಲಕ ಅಭಿನಂದನೆ ಸಲ್ಲಿಸಲಾಯಿತು[:en]Appreciated the BBMP officials of Mahadevpura ward[:]

[:KA] ಮಹದೇವಪುರ ಬಿಬಿಎಂಪಿ ವಿಭಾಗದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ನೀಡುತ್ತಿರುವ ಬೆಂಬಲಕ್ಕೆ ಬಿಬಿಎಂಪಿ ಮಹಾದೇವ ಪುರ ವಿಭಾಗದ ಅಧಿಕಾರಿಗಳಿಗೆ ಪ್ರಶಂಸನಾ ಪತ್ರದ ಮೂಲಕ ಅಭಿನಂದನೆ ಸಲ್ಲಿಸಲಾಯಿತು. [:en] For the road work going on in Mahadevpura

33 Comments off

[:KA]ಮಹಾದೇವಪುರ ಟಾಸ್ಕ್ ಫೋರ್ಸ್ ನ ಟ್ರಾಫಿಕ್ ಮತ್ತು ಪ್ರಮುಖ ರಸ್ತೆಗಳ ವಿಭಾಗದ ಸಭೆ[:en]Had a detailed discussion of the Mahadevpura task force and transport department[:]

[:KA] ಮಹಾದೇವಪುರ ಟಾಸ್ಕ್ ಫೋರ್ಸ್ ನ ಟ್ರಾಫಿಕ್ ಮತ್ತು ಪ್ರಮುಖ ರಸ್ತೆಗಳ ವಿಭಾಗದ ಸಭೆಯನ್ನು ಶಾಸಕರ ಕಛೇರಿಯಲ್ಲಿ ನಡೆಸಲಾಯಿತು. ಟಾಸ್ಕ್ ಫೋರ್ಸ್ ಸದಸ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು‌. ಸಭೆಯಲ್ಲಿ ಚರ್ಚಿಸಿದ ವಿಷಯಗಳು. -ಹಿಂದಿನ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ವಿಮರ್ಶೆ ಮಾಡಲಾಯಿತು. -ಕನಿಷ್ಠ

34 Comments off

[:KA]ಒಳಚರಂಡಿಯ ಸ್ಲಾಬ್ ಗಳು ಮುರಿದುಹೋಗಿದ್ದರಿಂದ ಹೊಸ ಸ್ಲಾಬ್ ಗಳನ್ನು ಹಾಕಿ ಸಾರ್ವಜನಿಕರಿಗೆ ಅನುವುಮಾಡಿಕೊಡಲಾಯಿತು[:en]Replaced the slabs of the drainage with new ones as the old ones were broken[:]

[:KA] ಬೆಳ್ಳಂದೂರಿನ ಮುಖ್ಯರಸ್ತೆಯಲ್ಲಿ ರಸ್ತೆ ಬದಿಯಲ್ಲಿನ ಒಳಚರಂಡಿಯ ಸ್ಲಾಬ್ ಗಳು ಮುರಿದುಹೋಗಿದ್ದರಿಂದ ಹೊಸ ಸ್ಲಾಬ್ ಗಳನ್ನು ಹಾಕಿ ಸಾರ್ವಜನಿಕರಿಗೆ ಅನುವುಮಾಡಿಕೊಡಲಾಯಿತು. [:en]Replaced the slabs of the drainage with new ones as the old ones were broken

35 Comments off