[:KA]ಟಾಸ್ಕ್ ಪೋರ್ಸ್ ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಭೆ ನಡೆಸಲಾಯಿತು[:en]Held a meeting with law and order task force[:]
[:KA]ಟಾಸ್ಕ್ ಪೋರ್ಸ್ ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಭೆಯನ್ನು ವೈಟ್ ಫೀಲ್ಡ್‌ನ ಡಿಸಿಪಿ ಕಛೇರಿ ನಲ್ಲಿ ನಡೆಸಲಾಯಿತು. ಈ ವೇಳೆ ಪೊಲೀಸ್ ಅಧಿಕಾರಿಗಳು, ಹಾಗೂ ಟಾಸ್ಕ್ ಪೋರ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚರ್ಚಿಸಿದ ವಿಷಯಗಳು – ಡ್ರಗ್ಸ್ ಮಾಫಿಯಾಗೆ ಕಡಿವಾಣ