News

[:KA]ಕೋಲಾರದಲ್ಲಿ ನಡೆದ ಭೋವಿ ಸಮಾಜದ ಮುಖಂಡರ ಸಭೆ[:en]Participated in the meeting conducted by the leaders of Bhovi Samaj[:]

[:KA] ಕೋಲಾರದಲ್ಲಿ ನಡೆದ ಭೋವಿ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದೆ. ಹಿಂದುಳಿದಿದ್ದ ಈ ಸಮಾಜ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಯತ್ತ ಸಾಗಿದೆ. ಸಮಾಜ ಮತ್ತು ದೇಶ ಮತ್ತಷ್ಟು ಪ್ರಗತಿ ಸಾಧಿಸಲು ಶ್ರೀ ನರೇಂದ್ರ ಮೋದಿ ಅವರು

44 Comments off

[:KA]ಸಿಕಂದರಾಬಾದ್ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಪೂರ್ವಸಿದ್ಧತಾ ಸಭೆ[:en]Meeting and reviewed election preparations of Secunderabad Parliamentary Constituency[:]

[:KA] ಲೋಕಸಭಾ ಚುನಾವಣೆ ಅಂಗವಾಗಿ ತೆಲಂಗಾಣ ರಾಜ್ಯದ ಸಿಕಂದರಾಬಾದ್ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಪೂರ್ವಸಿದ್ಧತಾ ಸಭೆ ನಡೆಸಲಾಯಿತು. ಹಾಗೂ ಏಪ್ರಿಲ್ 01ರಂದು ಎಲ್.ಎಮ್ ಮೈದಾನದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಸಮಾವೇಶದ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು. [:en] Held meeting

39 Comments off

[:KA]ಲೋಕಸಭಾ ಚುನಾವಣೆಯ ಅಂಗವಾಗಿ ಪೂರ್ವ ಸಿದ್ಧತಾ ಸಭೆ[:]

[:KA]ಲೋಕಸಭಾ ಚುನಾವಣೆಯ ಅಂಗವಾಗಿ ಮೆಹಬೂಬ್‌ನಗರ ಕ್ಷೇತ್ರದಲ್ಲಿ ಪೂರ್ವ ಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿತ್ತು. ಹಾಗೂ ಮಾರ್ಚ್ 29ರಂದು ಕ್ಷೇತ್ರದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ಸಿದ್ಧತೆಯ ಕುರಿತು ಚರ್ಚಿಸಲಾಯಿತು. ಈ ವೇಳೆ ಇತ್ತಿಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ನಮ್ಮ ಅಭ್ಯರ್ಥಿ

38 Comments off

[:KA]ಲೋಕಸಭಾ ಚುನಾವಣೆ ಕುರಿತು ಸುವರ್ಣ ಸುದ್ದಿ ವಾಹಿನಿಯ ಸಂದರ್ಶನ[:]

[:KA]ಲೋಕಸಭಾ ಚುನಾವಣೆ ಕುರಿತು ಸುವರ್ಣ ಸುದ್ದಿ ವಾಹಿನಿಯ ಸಂದರ್ಶನ https://www.facebook.com/arvindlimbavali.official/videos/1226493954174327/?epa=SEARCH_BOX[:en]https://www.facebook.com/arvindlimbavali.official/videos/1226493954174327/?epa=SEARCH_BOX[:]

36 Comments off

[:KA]ಚುನಾವಣಾ ಆಯುಕ್ತರಾದ ಶ್ರೀ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಯಿತು[:en]We filed a complaint with the Election Commissioner[:]

[:KA] ಲೋಕಸಭೆ ಚುನಾವಣೆಯ ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರ ಮೇಲೆ ಸುಳ್ಳು ಆರೋಪ ಮಾಡುತ್ತಿರುವ, ಈ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿರುವ ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯ ಘಟಕದ ಚುನಾವಣಾ ಆಯುಕ್ತರಾದ

39 Comments off

[:KA]ದೇಶದ ರಕ್ಷಣೆ ನಮೆಲ್ಲರ ಹೊಣೆ[:]

[:KA]ದೇಶದ ರಕ್ಷಣೆ ನಮೆಲ್ಲರ ಹೊಣೆ, ಮಾನ್ಯ ಪ್ರಧಾನ ಮಂತ್ರಿಗಳೊಂದಿಗೆ ನಾವು ಹೆಜ್ಜೆ ಹಾಕೋಣ. #ನಾನುಚೌಕಿದಾರ https://www.facebook.com/arvindlimbavali.official/videos/2071344706313119/?epa=SEARCH_BOX[:en]https://www.facebook.com/arvindlimbavali.official/videos/2071344706313119/?epa=SEARCH_BOX[:]

40 Comments off

[:KA]ನಾನೂ ಚೌಕಿದಾರ, ನೀವು ?[:]

[:KA]ನಾನೂ ಚೌಕಿದಾರ, ನೀವು ? ಪ್ರಧಾನಮಂತ್ರಿಯವರ ಜೊತೆ ಈ ಆಂದೋಲನದಲ್ಲಿ ಭಾಗಿಯಾಗಿಯಾಗೋಣ. https://www.facebook.com/arvindlimbavali.official/videos/1383459951804325/?epa=SEARCH_BOX[:en]https://www.facebook.com/arvindlimbavali.official/videos/1383459951804325/?epa=SEARCH_BOX[:]

42 Comments off