News

[:KA]ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮ[:]

[:KA]ಕೈಕೊಂಡರಹಳ್ಳಿಯಲ್ಲಿ ನಡೆದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ವೇಳೆ ನೂರಾರು ಭಕ್ತಾದಿಗಳು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.[:]

36 Comments off

[:KA]ಶ್ರೀ ತಿಮ್ಮರಾಯಸ್ವಾಮಿ ಮಹೋತ್ಸವದ ಎರಡನೇ ವಾರ್ಷಿಕೋತ್ಸವ[:]

[:KA]ಕಡುಕೋಡಿಯ ದಿನ್ನೂರುನಲ್ಲಿ ನಡೆದ ಶ್ರೀ ತಿಮ್ಮರಾಯಸ್ವಾಮಿ ಮಹೋತ್ಸವದ ಎರಡನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಮೂಲಕ ಆತನ ಕೃಪೆಗೆ ಪಾತ್ರನಾದೆ. ಬೇಡಿಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ಸಿದ್ಧಿಸುವ ಈ ದೇವರು ಕ್ಷೇತ್ರದಲ್ಲಿ ಅಪಾರ ಭಕ್ತಸಮೂಹ ಹೊಂದಿದೆ. ಹೀಗಾಗಿ ದೇವರಲ್ಲಿ ಎಲ್ಲ ಕಡೆಗೂ ಮಳೆ,ಬೆಳೆ ಕರುಣಿಸಿ, ಜನರನ್ನು

36 Comments off

[:KA]ನಾಡಿನ ಜನತೆಯನ್ನು ಸಕಲ ಸಂಪನ್ನರಾಗಿ ಇಡುವಂತೆ ಪ್ರಾರ್ಥಿಸಲಾಯಿತು[:]

[:KA]ವೈಟ್‌ಫಿಲ್ಡ್ ಮುಖ್ಯರಸ್ತೆಯ ಶ್ರೀ ಮಹಾಗಣಪತಿ ನೂತನ ಆಲಯ ಪ್ರತಿಷ್ಠಾಪನಾ ಸಂಪ್ರೋಕ್ಷಣಾ ಮತ್ತು ಕುಂಭಾ‌ಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ವೇಳೆ ಶ್ರೀ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಜನತೆಯನ್ನು ಸಕಲ ಸಂಪನ್ನರಾಗಿ ಇಡುವಂತೆ ಪ್ರಾರ್ಥಿಸಲಾಯಿತು.[:]

36 Comments off

[:KA]ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಗೋಷ್ಠಿ[:]

[:KA]ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರಿಂದ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಗೋಷ್ಠಿ https://www.facebook.com/arvindlimbavali.official/videos/2374900886081023/[:]

36 Comments off

[:KA]ಮೇರಾ ಬೂತ್‌, ಸಬ್ಸೆ ಮಜ್ಬೂತ್‌[:en]Send your questions on NaMo App[:]

[:KA]ಮೇರಾ ಬೂತ್‌, ಸಬ್ಸೆ ಮಜ್ಬೂತ್‌ 2019 ರ ಫೆಬ್ರವರಿ 28 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮೋ ಆಪ್‌ ಮೂಲಕ ದೇಶಾದ್ಯಂತ ಸ್ವಯಂ ಸೇವಕರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ನಮೋ ಆಪ್‌ ಮೂಲಕ ನಮ್ಮ ಪ್ರಶ್ನೆಗಳನ್ನು ಈಗಲೇ ಕಳಿಸಿ

36 Comments off

[:KA]ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಲ್ಲವೇ?[:]

[:KA]ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಲ್ಲವೇ? ಯಾವುದೋ ಕಾರಣಕ್ಕಾಗಿ ಸೇರಿಲ್ಲವೇ? ಚಿಂತೆ ಬೇಡ. ಈ ಕೆಳಕಂಡ ದಿನಾಂಕದಂದು ನಿಮ್ಮ ಹತ್ತಿರದ ಮತಗಟ್ಟೆಗೆ ಸೂಕ್ತ ದಾಖಲೆಗಳೊಂದಿಗೆ ಭೇಟಿ ನೀಡಿ, ಮತದಾನದ ಹಕ್ಕು ಪಡೆಯಿರಿ.[:]

36 Comments off

[:KA]ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ[:en]Inaugurating the Govt lower Primary School[:]

[:KA]ದೊಮ್ಮಸಂದ್ರದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಮಾಡಲಾಯಿತು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಟ್ಟಡಗಳ ಕೊರತೆ ಉಂಟಾಗಿದ್ದರಿಂದ ನೂತನ ಕಟ್ಟಡ ನಿರ್ಮಿಸಲಾಗಿದೆ. ಅಲ್ಲದೆ, ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಲಾಗಿದೆ.[:en]Had the pleasure

36 Comments off