News

[:KA] ರೈಲ್ವೆ ನಿಲ್ದಾಣದ 132ನೇ ಗೇಟ್ ಅನ್ನು ಇಂದು ಲೋಕಾರ್ಪಣೆ ಮಾಡಲಾಯಿತು[:en]Inaugurated the 132nd gate of Carmelaram Railway station[:]

[:KA]ಸೇಲಂ ಮಾರ್ಗದ ಕಾರ್ಮೆಲ್‌ರಾಂ ರೈಲ್ವೆ ನಿಲ್ದಾಣದ 132ನೇ ಗೇಟ್ ಅನ್ನು ಮಾನ್ಯ ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರ ‘ಸಂಸದರ ಪ್ರದೇಶಾಭಿವೃದ್ಧಿ ನಿಧಿ’ಯಿಂದ 13.50 ಲಕ್ಷ ರುಪಾಯಿ ಅನುದಾನದಲ್ಲಿ ವಿಸ್ತರಣೆಗೊಳಿಸಲಾಗಿದ್ದು, ಇಂದು ಲೋಕಾರ್ಪಣೆ ಮಾಡಲಾಯಿತು. ಈ ಲೆವೆಲ್ ಕ್ರಾಸಿಂಗ್‌ನಲ್ಲಿ ವಾಹನ ದಟ್ಟಣೆ ಉಂಟಾಗಿ

50 Comments off

[:KA]ಕೊಳವೆ ಮಾರ್ಗದ ಕಾಮಗಾರಿ ಪರಿವೀಕ್ಷಿಸಲಾಯಿತು[:en]The pipeline work implemented to supply water to the lakes was inspected[:]

[:KA]ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಅಳವಡಿಸುತ್ತಿರುವ ಕೊಳವೆ ಮಾರ್ಗದ ಕಾಮಗಾರಿ ಪರಿವೀಕ್ಷಿಸಲಾಯಿತು. ಪೈಪ್‌ಲೆನ್ ಅಳವಡಿಕೆ ಕೆಲಸವನ್ನು ಬೇಗ ಮುಗಿಸಿ, ರಸ್ತೆಯನ್ನು ಸರಿಪಡಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.[:en]The pipeline work implemented to

50 Comments off

[:KA]ಬಾಗಲೂರು ರಸ್ತೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಚಾಲನೆ[:en]Bhoomipooja was conducted[:]

[:KA]ಚಿಕ್ಕಗುಬ್ಬಿಯಲ್ಲಿ ಬಾಗಲೂರು ರಸ್ತೆಯಿಂದ ಬಿಳೇಶಿವಾಲೆ ಹಾಗೂ ದೊಡ್ಡಗುಬ್ಬಿ ಮಾರ್ಗದ ಬಾಗಲೂರು ರಸ್ತೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಕಾಮಗಾರಿ ನಿರ್ಮಾಣಕ್ಕೆ ಒಂದು ಕೋಟಿ 30 ಲಕ್ಷ ರುಪಾಯಿ ಮೀಸಲಿಡಲಾಗಿದ್ದು, ಗುಣಮಟ್ಟದ ರಸ್ತೆ ನಿರ್ಮಾಣ ಆಗಲಿದೆ.[:en]Bhoomipooja was conducted to

50 Comments off

[:KA]ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ[:en]The road work was given a start today[:]

[:KA]ಪಿ.ಡಬ್ಲ್ಯೂ.ಡಿ ಮತ್ತು ಕೆ.ಆರ್.ಐ.ಡಿ.ಎಲ್‌ನ ಮೂರು ಕೋಟಿ ರುಪಾಯಿ ಅನುದಾನದಲ್ಲಿ ಚೀಮಸಂದ್ರದ ಎನ್.ಹೆಚ್ 4ರಿಂದ ಬೈಯಪ್ಪನಹಳ್ಳಿ ಮಾರ್ಗವಾಗಿ ಬೂದಿಕೆರೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಹಾಗೂ ಆದೂರಿನಲ್ಲಿ 50 ಲಕ್ಷ ರುಪಾಯಿ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.[:en]The road work

48 Comments off

[:KA]ಸಿದ್ಧಾಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ [:en]Siddapura lake development work[:]

[:KA]ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ಕೋಟಿ ರುಪಾಯಿ ಅನುದಾನದಲ್ಲಿ ಸಿದ್ಧಾಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಒದಗಿಸಲು ಕೆರೆ ಅಭಿವೃದ್ಧಿಗೊಳಿಸುವುದು ಮಾತ್ರವಲ್ಲದೇ, ಇದನ್ನು ಸುಂದರ ತಾಣವನ್ನಾಗಿಸಲಾಗುವುದು.[:en]Siddapura lake development work was started

49 Comments off

[:KA]ರಸ್ತೆ ಕಾಮಗಾರಿಗೆ ಚಾಲನೆ[:en]Vibgyor Road work is in progress[:]

[:KA]ತೂಬರಹಳ್ಳಿ ಎಕ್ಸ್ಟೆನ್ಷನ್ ರಸ್ತೆ ಹಾಗೂ ವಿಬ್ಗಯಾರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು‌. ಆದಷ್ಟು ಬೇಗ ಈ ರಸ್ತೆಗಳ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಲಾಗಿದೆ.[:en]Tubarahalli extension and Vibgyor road work is in progress. The

49 Comments off

[:KA]ಅಬ್ಸುಲ್ಯೂಟ್ ಫಿಟ್ನೆಸ್ ಜಿಮ್ ಉದ್ಘಾಟಿಸಲಾಯಿತು[:]

[:KA]ವೀರೇನಹಳ್ಳಿ ವೀರಾಂಜನೇಯ ಸ್ವಾಮಿ, ಅಯ್ಯಪ್ಪ ಸ್ವಾಮಿ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೀರಾಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಹಾಗೂ ಹೇಮಂತನಗರದ ಅಬ್ಸುಲ್ಯೂಟ್ ಫಿಟ್ನೆಸ್ ಜಿಮ್ ಉದ್ಘಾಟಿಸಲಾಯಿತು.[:]

49 Comments off

[:KA]ಭಾರತ್‌ ಕೆ ಮನ್‌ ಕಿ ಬಾತ್‌ ಮೋದಿ ಕೆ ಸಾತ್‌[:]

[:KA]ಭಾರತ್‌ ಕೆ ಮನ್‌ ಕಿ ಬಾತ್‌ ಮೋದಿ ಕೆ ಸಾತ್‌ ನಿಮ್ಮ ಮನಸ್ಸಿನ ಮಾತು ಮೋದಿಯವರಿಗೆ ತಲುಪಿಸಿ ಒಟ್ಟಿಗೆ ಸೇರಿ ಭವಿಷ್ಯ ಭಾರತವನ್ನು ನಿರ್ಮಿಸೋಣ ಬನ್ನಿ. 6357171717 ಕರೆ ಮಾಡಿ ತಿಳಿಸೋಣ. ಮೋದಿ ಮತ್ತೊಮ್ಮೆ #BHARATKEMANNKIBAAT   https://www.facebook.com/arvindlimbavali.official/videos/671550636621245/[:]

48 Comments off

[:KA]ಪಟಾಲಮ್ಮ ದೇವಿಯ ಮಹಾ ಕುಂಭಾಭಿಷೇಕ[:]

[:KA]ಬಿದರಹಳ್ಳಿ ಪಟಾಲಮ್ಮ ದೇವಿಯ ಮಹಾ ಕುಂಭಾಭಿಷೇಕದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ. ಈ ವೇಳೆ ನಾಡಿನಾದ್ಯಂತ ಮಳೆ, ಬೆಳೆ ಕೊಟ್ಟು ಎಲ್ಲ ಜನರನ್ನು ಸುಖ, ಶಾಂತಿ, ನೆಮ್ಮದಿಯಿಂದ ಇಡು ಎಂದು ದೇವಿಯಲ್ಲಿ ಪ್ರಾರ್ಥಿಸಿದೆ.[:]

48 Comments off

[:KA]ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿ[:en]Protest against the terrorist act[:]

[:KA]ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಹಾಗೂ ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿಯನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮೌರ್ಯ ಹೋಟೆಲ್ ಮುಂಭಾಗದ ಗಾಂಧಿ ಪ್ರತಿಮೆ ಎದುರು ಹಮ್ಮಿಕೊಳ್ಳಲಾಗಿತ್ತು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರಿಗೆ, ಯೋಧರ ಮೇಲೆ

48 Comments off