News

[:KA]ಪ್ರತಿವರ್ಷ 800 ಕೋಟಿ ರುಪಾಯಿ ತೆರಿಗೆ ಪಾವತಿ[:en]Submitted a detailed note to BBMP Mayor[:]

[:KA]ಐಟಿ ಉದ್ಯಮಗಳ ಕೇಂದ್ರಬಿಂದು ಆಗಿರುವ ಮಹದೇವಪುರ ಕ್ಷೇತ್ರವು ಪ್ರತಿವರ್ಷ 800 ಕೋಟಿ ರುಪಾಯಿ ತೆರಿಗೆ ಪಾವತಿಸುವ ಮೂಲಕ ದೇಶದಲ್ಲೇ ಮಾದರಿ ಕ್ಷೇತ್ರವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಾಗಿದೆ. ಹೀಗಾಗಿ ಐಟಿ ಹಬ್ ಆಗಿರುವ ಕ್ಷೇತ್ರವನ್ನು ವಿಶೇಷ ಪ್ರಕರಣ

52 Comments off

[:KA]ಹುತಾತ್ಮರಾದ ಶ್ರೀ ಎಚ್. ಗುರು ಅವರ ಪಾರ್ಥಿವ ಶರೀರವನ್ನು ಬರ ಮಾಡಿಕೊಂಡು ಅಂತಿಮನಮನ[:]

[:KA]ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಯೋಧರಾದ ಶ್ರೀ ಎಚ್. ಗುರು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡು ಅಂತಿಮನಮನ ಸಲ್ಲಿಸಿದೆ. #PulwamaAttack https://www.facebook.com/arvindlimbavali.official/videos/275976929966074/[:]

52 Comments off

[:en]I am not your only Son[:]

[:en]”I am not your only Son, you have crores of sons out there.‬ I am only going there to take care of you‬.”[:]

55 Comments off

[:KA]ವರ್ತೂರಿನ ಕರಗ ಉತ್ಸವ[:]

[:KA]ವರ್ತೂರಿನ ಕರಗ ಉತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರನಾದೆ. ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ನೀಡುವಂತೆ, ಎಲ್ಲರಿಗೂ ಒಳ್ಳೆಯದನ್ನು ಮಾಡಿ ಕಾಪಾಡುವಂತೆ ಈ ವೇಳೆ ದೇವರಲ್ಲಿ ಪ್ರಾರ್ಥಿಸಲಾಯಿತು.[:]

56 Comments off

[:KA]ದುಷ್ಟ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ[:]

[:KA]ಪುಲ್ವಾಮಾದಲ್ಲಿ CRPF ಯೋಧರ ಮೇಲೆ ನಡೆದ ದಾಳಿ ಬಹಳ ನೀಚವಾದದ್ದು. ಈ ದುಷ್ಟ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ಕೆಚ್ಚೆದೆಯ ಯೋಧರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಹುತಾತ್ಮರ ಕುಟುಂಬದೊಂದಿಗೆ ಸಂಪೂರ್ಣ ದೇಶ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. ಗಾಯಾಳುಗಳು ಶೀಘ್ರ

56 Comments off

[:KA]ಹೆಚ್. ಗುರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ[:]

[:KA]ಮಂಡ್ಯ ಜಿಲ್ಲೆಯ ಗುಡಿಗೆರೆಯ ವೀರ ಯೋಧ, ಹೆಚ್. ಗುರು ಇಂದು ದೇಶಕ್ಕಾಗಿ ಮತ್ತು ನಮ್ಮೆಲ್ಲರಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಓಂಶಾಂತಿ.. #Pulwama[:]

57 Comments off

[:KA]ದಿ. ಕೆಂಗಲ್ ಹನುಮಂತಯ್ಯ ಅವರ ಜನ್ಮದಿನ ಸ್ಮರಣೆ[:]

[:KA]ರಾಜ್ಯ ಕಂಡ ಅತ್ಯುತ್ತಮ ರಾಜಕಾರಣಿ, ವಿಧಾನಸೌಧದ ನಿರ್ಮಾತೃ ದಿ. ಕೆಂಗಲ್ ಹನುಮಂತಯ್ಯ ಅವರ ಜನ್ಮದಿನ ಇಂದು. ಅವರನ್ನು ಸ್ಮರಿಸುತ್ತಾ, ಅವರ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳೋಣ.[:]

58 Comments off