[:KA]ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ[:en]Concrete road construction[:]
[:KA]ಬೆಳ್ಳಂದೂರು ವಾರ್ಡ್‌ನ ದೊಡ್ಡಕನ್ನಹಳ್ಳಿ ದಿಣ್ಣೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕಾಮಗಾರಿ ಭರದಿಂದ ಸಾಗಿದೆ. ಹಂತಹಂತವಾಗಿ ಒಂದೊಂದೇ ಸೌಲಭ್ಯಗಳನ್ನು ಒದಗಿಸುವ ಮೂಲಕ ವಾರ್ಡ್‌ಗಳ ಅಭಿವೃದ್ಧಿಯ ಗುರಿ ಹೊಂದಲಾಗಿದೆ.[:en]The concrete road construction of Bellandur Ward’s Doddakannahalli Dinne is