News

[:KA]ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ[:en]The road work was given a start today[:]

[:KA]ಪಿ.ಡಬ್ಲ್ಯೂ.ಡಿ ಮತ್ತು ಕೆ.ಆರ್.ಐ.ಡಿ.ಎಲ್‌ನ ಮೂರು ಕೋಟಿ ರುಪಾಯಿ ಅನುದಾನದಲ್ಲಿ ಚೀಮಸಂದ್ರದ ಎನ್.ಹೆಚ್ 4ರಿಂದ ಬೈಯಪ್ಪನಹಳ್ಳಿ ಮಾರ್ಗವಾಗಿ ಬೂದಿಕೆರೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಹಾಗೂ ಆದೂರಿನಲ್ಲಿ 50 ಲಕ್ಷ ರುಪಾಯಿ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.[:en]The road work

119 Comments off

[:KA]ಸಿದ್ಧಾಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ [:en]Siddapura lake development work[:]

[:KA]ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ಕೋಟಿ ರುಪಾಯಿ ಅನುದಾನದಲ್ಲಿ ಸಿದ್ಧಾಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಒದಗಿಸಲು ಕೆರೆ ಅಭಿವೃದ್ಧಿಗೊಳಿಸುವುದು ಮಾತ್ರವಲ್ಲದೇ, ಇದನ್ನು ಸುಂದರ ತಾಣವನ್ನಾಗಿಸಲಾಗುವುದು.[:en]Siddapura lake development work was started

121 Comments off

[:KA]ರಸ್ತೆ ಕಾಮಗಾರಿಗೆ ಚಾಲನೆ[:en]Vibgyor Road work is in progress[:]

[:KA]ತೂಬರಹಳ್ಳಿ ಎಕ್ಸ್ಟೆನ್ಷನ್ ರಸ್ತೆ ಹಾಗೂ ವಿಬ್ಗಯಾರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು‌. ಆದಷ್ಟು ಬೇಗ ಈ ರಸ್ತೆಗಳ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಲಾಗಿದೆ.[:en]Tubarahalli extension and Vibgyor road work is in progress. The

125 Comments off

[:KA]ಅಬ್ಸುಲ್ಯೂಟ್ ಫಿಟ್ನೆಸ್ ಜಿಮ್ ಉದ್ಘಾಟಿಸಲಾಯಿತು[:]

[:KA]ವೀರೇನಹಳ್ಳಿ ವೀರಾಂಜನೇಯ ಸ್ವಾಮಿ, ಅಯ್ಯಪ್ಪ ಸ್ವಾಮಿ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೀರಾಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಹಾಗೂ ಹೇಮಂತನಗರದ ಅಬ್ಸುಲ್ಯೂಟ್ ಫಿಟ್ನೆಸ್ ಜಿಮ್ ಉದ್ಘಾಟಿಸಲಾಯಿತು.[:]

124 Comments off

[:KA]ಭಾರತ್‌ ಕೆ ಮನ್‌ ಕಿ ಬಾತ್‌ ಮೋದಿ ಕೆ ಸಾತ್‌[:]

[:KA]ಭಾರತ್‌ ಕೆ ಮನ್‌ ಕಿ ಬಾತ್‌ ಮೋದಿ ಕೆ ಸಾತ್‌ ನಿಮ್ಮ ಮನಸ್ಸಿನ ಮಾತು ಮೋದಿಯವರಿಗೆ ತಲುಪಿಸಿ ಒಟ್ಟಿಗೆ ಸೇರಿ ಭವಿಷ್ಯ ಭಾರತವನ್ನು ನಿರ್ಮಿಸೋಣ ಬನ್ನಿ. 6357171717 ಕರೆ ಮಾಡಿ ತಿಳಿಸೋಣ. ಮೋದಿ ಮತ್ತೊಮ್ಮೆ #BHARATKEMANNKIBAAT   https://www.facebook.com/arvindlimbavali.official/videos/671550636621245/[:]

120 Comments off

[:KA]ಪಟಾಲಮ್ಮ ದೇವಿಯ ಮಹಾ ಕುಂಭಾಭಿಷೇಕ[:]

[:KA]ಬಿದರಹಳ್ಳಿ ಪಟಾಲಮ್ಮ ದೇವಿಯ ಮಹಾ ಕುಂಭಾಭಿಷೇಕದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ. ಈ ವೇಳೆ ನಾಡಿನಾದ್ಯಂತ ಮಳೆ, ಬೆಳೆ ಕೊಟ್ಟು ಎಲ್ಲ ಜನರನ್ನು ಸುಖ, ಶಾಂತಿ, ನೆಮ್ಮದಿಯಿಂದ ಇಡು ಎಂದು ದೇವಿಯಲ್ಲಿ ಪ್ರಾರ್ಥಿಸಿದೆ.[:]

118 Comments off

[:KA]ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿ[:en]Protest against the terrorist act[:]

[:KA]ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಹಾಗೂ ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿಯನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮೌರ್ಯ ಹೋಟೆಲ್ ಮುಂಭಾಗದ ಗಾಂಧಿ ಪ್ರತಿಮೆ ಎದುರು ಹಮ್ಮಿಕೊಳ್ಳಲಾಗಿತ್ತು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರಿಗೆ, ಯೋಧರ ಮೇಲೆ

121 Comments off

[:KA]ಪ್ರತಿವರ್ಷ 800 ಕೋಟಿ ರುಪಾಯಿ ತೆರಿಗೆ ಪಾವತಿ[:en]Submitted a detailed note to BBMP Mayor[:]

[:KA]ಐಟಿ ಉದ್ಯಮಗಳ ಕೇಂದ್ರಬಿಂದು ಆಗಿರುವ ಮಹದೇವಪುರ ಕ್ಷೇತ್ರವು ಪ್ರತಿವರ್ಷ 800 ಕೋಟಿ ರುಪಾಯಿ ತೆರಿಗೆ ಪಾವತಿಸುವ ಮೂಲಕ ದೇಶದಲ್ಲೇ ಮಾದರಿ ಕ್ಷೇತ್ರವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಾಗಿದೆ. ಹೀಗಾಗಿ ಐಟಿ ಹಬ್ ಆಗಿರುವ ಕ್ಷೇತ್ರವನ್ನು ವಿಶೇಷ ಪ್ರಕರಣ

124 Comments off

[:KA]ಹುತಾತ್ಮರಾದ ಶ್ರೀ ಎಚ್. ಗುರು ಅವರ ಪಾರ್ಥಿವ ಶರೀರವನ್ನು ಬರ ಮಾಡಿಕೊಂಡು ಅಂತಿಮನಮನ[:]

[:KA]ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಯೋಧರಾದ ಶ್ರೀ ಎಚ್. ಗುರು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡು ಅಂತಿಮನಮನ ಸಲ್ಲಿಸಿದೆ. #PulwamaAttack https://www.facebook.com/arvindlimbavali.official/videos/275976929966074/[:]

124 Comments off