News

[:KA]ಕಾರ್ಯಕರ್ತನಿಗೆ ಮನೆಯ ಕೀ ಹಸ್ತಾಂತರ[:]

[:KA]ಇಂದು ನನ್ನ 52ನೇ ಹುಟ್ಟುಹಬ್ಬದ ಪ್ರಯುಕ್ತ ನಮ್ಮ ಕಾರ್ಯಕರ್ತ ಶ್ರೀ ಮುನೀಂದ್ರ ರವರಿಗೆ ಭೈರತಿಯಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಹುಟ್ಟುಹಬ್ಬದ ದಿನದಂದು ಮನೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದು ಈಗ ಮನೆ ನಿರ್ಮಾಣ ಸಂಪೂರ್ಣಗೊಂಡಿದ್ಧುಇಂದು ನನ್ನ ಹುಟ್ಟುಹಬ್ಬದ

69 Comments off

[:KA]ಜನ್ಮದಿನದ ಅಂಗವಾಗಿ ಅನಾಥರಿಗೆ ಹಣ್ಣು-ಹಂಪಲು ಹಂಚಲಾಯಿತು[:]

[:KA]ದೊಡ್ಡಗುಬ್ಬಿಯ ಆಟೋ ರಾಜ್ ಅನಾಥಾಶ್ರಮಕ್ಕೆ ಭೇಟಿ ನೀಡಿ ಅನಾಥರಿಗೆ ಹಣ್ಣು-ಹಂಪಲು ಹಂಚಲಾಯಿತು. ಈ ವೇಳೆ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರ ಕಷ್ಟಗಳನ್ನು ಆಲಿಸಲಾಯಿತು. ಆಶ್ರಮಕ್ಕೆ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಎಂದು ತಿಳಿಸಲಾಯಿತು.[:]

69 Comments off

[:KA] 52ನೇ ಹುಟ್ಟುಹಬ್ಬದ ಪ್ರಯುಕ್ತ ಜ್ಯೋತಿಲಿಂಗೇಶ್ವರ ದೇವರ ದರ್ಶನ[:]

[:KA]ಜನ್ಮದಿನದ ಅಂಗವಾಗಿ ಜ್ಯೋತಿಪುರ ಗ್ರಾಮದ ಜ್ಯೋತಿಲಿಂಗೇಶ್ವರ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲಾಯಿತು‌. ಜನಸೇವೆಗಾಗಿಯೇ ಈ ಜೀವ ಮುಡಿಪಾಗಿದ್ದು, ಉತ್ತಮ ಆರೋಗ್ಯ, ಆಯುಷ್ಯ ಕೊಟ್ಟು ಮತ್ತಷ್ಟು ಜನರ ಸೇವೆ ಮಾಡುವ ಅವಕಾಶ ನೀಡು ಎಂದು ಭಗವಂತನಲ್ಲಿ ಈ ವೇಳೆ ಪ್ರಾರ್ಥಿಸಲಾಯಿತು.

69 Comments off

[:KA]ಕುಡಿಯುವ ನೀರಿನ ಸಮಸ್ಯೆ[:en]Drinking Water Problems [:]

[:KA] ಮೇವು, ನೀರು ಇಲ್ಲದೆ ದನಕರುಗಳು ಕಸಾಯಿಖಾನೆ ಪಾಲಾಗುತ್ತಿವೆ. ರಾಜ್ಯದಲ್ಲಿ ಸರಕಾರ ಗೋಶಾಲೆಗಳನ್ನು ಆರಂಭಿಸಲಿ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇದನ್ನು ಬಗೆಹರಿಸಲು ಸರಕಾರ ಘೋಷಣೆ ಮಾಡಿರುವ 25 ಲಕ್ಷ ರುಪಾಯಿ ಸಾಲುವುದಿಲ್ಲ. ಹೆಚ್ಚಿನ

72 Comments off

[:KA]ಕಾಡುಬಿಸನಹಳ್ಳಿಯಲ್ಲಿ ರಸ್ತೆ ಡಾಂಬರೀಕರಣ[:en]Immadihalli road are under construction[:]

[:KA] ಬೆಳ್ಳಂದೂರು ವಾರ್ಡ್‌ನ ಕಾಡುಬಿಸನಹಳ್ಳಿಯಲ್ಲಿ ರಸ್ತೆ ಡಾಂಬರೀಕರಣ ಮತ್ತು ಇಮ್ಮಡಿಹಳ್ಳಿ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿರುವುದು. ಮುಂದಿನ ದಿನಗಳಲ್ಲಿ ಈ ರಸ್ತೆಗಳು ಸುಗಮ ಸಂಚಾರಕ್ಕೆ ಅನುಕೂಲ ಆಗಲಿವೆ. [:en]I request the commuters to oblige as the road inside

72 Comments off

[:KA]ಮಹಾರಾಷ್ಟ್ರ ವಡಾರ ಸಮ್ಮೇಳನ[:en]Maharashtra State Vadar Conference at Sollapur[:]

[:KA]ಒಸಿಸಿಐ ರಾಷ್ಟ್ರೀಯ ಅಧ್ಯಕ್ಷನೂ ಆಗಿರುವ ನಾನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದ ‘ಮಹಾರಾಷ್ಟ್ರ ವಡಾರ ಸಮ್ಮೇಳನ’ದಲ್ಲಿ ಭಾಗವಹಿಸಿದ್ದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ರಾಮದಾಸ್ ಅಥವಾಲೆ, ಮಂತ್ರಿಗಳಾದ ಚಂದ್ರಕಾಂತ ಪಾಟೀಲ, ಸುಭಾಷ್ ದೇಶಮುಖ್, ಶಿಂಧೆ ಇತರರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

72 Comments off

[:KA] ಅಂಬರೀಷ್ಅವರ ಅಂತಿಮ ದರ್ಶನ[:en]Received the body of Late. Mr. Ambreesh[:]

[:KA]ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಹೆಚ್ಎಲ್ವಿಮಾನ ನಿಲ್ದಾಣದಲ್ಲಿ ದಿವಂಗತ ಅಂಬರೀಷ್ಅವರಪಾರ್ಥಿವ ಶರೀರ ಬರ ಮಾಡಿಕೊಂಡೆ.ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.  ನನ್ನೊಂದಿಗೆ ವಿಧಾನಸಭೆಯ ಉಪಸಭಾಪತಿಗಳಾದ ಶ್ರೀಕೃಷ್ಣರೆಡ್ಡಿ ಅವರು ಮತ್ತು ಸಿವಿರಾಮನ್ನಗರ

72 Comments off

[:KA]ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ[:en]Distributed Free Cycles to the Students[:]

[:KA]ಇಂದು ಕ್ಷೇತ್ರದ ಕಾಡುಸೊನ್ನಪ್ಪನಹಳ್ಳಿ, ಯರೆಪ್ಪನಹಳ್ಳಿ, ದೊಡ್ಡಗುಬ್ಬಿ, ಬಿದರಹಳ್ಳಿ ಹಾಗೂ ಜ್ಯೋತಿಪುರ ಸರಕಾರಿ ಶಾಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ವಿತರಿಸಲಾಯಿತು. ನೀಡಲಾಗಿರುವ ಸೈಕಲ್ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಉನ್ನತಿಕಾಣಬೇಕು,  ಶಿಕ್ಷಣಕ್ಷೇತ್ರದಲ್ಲಿ ಮಹತ್ತರ ಸಾಧನೆಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಈ ವೇಳೆ ಹೇಳಿದೆ. [easy_image_gallery gallery=”648″]  [:en]Without

71 Comments off

[:KA]ಮಹದೇವಪುರ ಕಾರ್ಯಪಡೆ ಉದ್ಘಾಟನೆ[:en]Mahadevapura Task Force launch[:]

[:KA]ಮಹದೇವಪುರ ಕಾರ್ಯಪಡೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲನಾಗರಿಕರಿಗೆ, ಸ್ವಯಂಸೇವಕರಿಗೆ,  ಗಣ್ಯರಿಗೆ ಧನ್ಯವಾದಗಳು. ಕ್ಷೇತ್ರದ  ಸಮಸ್ಯೆಗಳನ್ನು ಪರಿಹರಿಸಲು,  ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇದೊಂದು ನಿಮ್ಮ ಉತ್ತಮ ಪ್ರಯತ್ನವಾಗಿದೆ. ಇದಕ್ಕೆ ಸಂಬಂಧಿಸಿದ ಮುಂದಿನ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ [:en]I thank

71 Comments off

[:KA]ಉತ್ತರ ಕರ್ನಾಟಕ ಸಾಧಕರ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ[:en]Released book highlighting achiever’s of north Karnataka[:]

[:KA]ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯು ಆಯೋಜಿಸಿದ್ದ ಉತ್ತರ ಕರ್ನಾಟಕ ಸಾಧಕರ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೃಹ ಸಚಿವರಾದ ಶ್ರೀ ಡಾ. ಜಿ.ಪರಮೇಶ್ವರ್ ಹಾಗೂ ಪತ್ರಿಕೆಯ ಸಂಪಾದಕರಾದ ಶ್ರೀ ತಿಮ್ಮಪ್ಪ ಭಟ್‌ರವರ ಜೊತೆ ಭಾಗವಹಿಸಲಾಯಿತು. [easy_image_gallery

72 Comments off