Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • News
  • /
  • [:KA]ಮರಗೊಂಡನಹಳ್ಳಿ, ಕಿಥಗ್ನೂರಿನಲ್ಲಿ ಅಭ್ಯರ್ಥಿ ಮಾನ್ಯ ಪಿ.ಸಿ.ಮೋಹನ್ ಅವರೊಂದಿಗೆ ರ‍್ಯಾಲಿ[:en]Campaigned for Sri P C Mohan in Bilishivale, Maragondanahalli and Kithagnur [:]

[:KA]ಮರಗೊಂಡನಹಳ್ಳಿ, ಕಿಥಗ್ನೂರಿನಲ್ಲಿ ಅಭ್ಯರ್ಥಿ ಮಾನ್ಯ ಪಿ.ಸಿ.ಮೋಹನ್ ಅವರೊಂದಿಗೆ ರ‍್ಯಾಲಿ[:en]Campaigned for Sri P C Mohan in Bilishivale, Maragondanahalli and Kithagnur [:]

April 12, 2019 admin Comments off News

[:KA]

ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಳಿಶಿವಾಳೆ, ಮರಗೊಂಡನಹಳ್ಳಿ, ಕಿಥಗ್ನೂರಿನಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಮಾನ್ಯ ಪಿ.ಸಿ.ಮೋಹನ್ ಅವರೊಂದಿಗೆ ರ‌್ಯಾಲಿಯಲ್ಲಿ ಭಾಗವಹಿಸಿ ಪ್ರಚಾರ ಮಾಡಲಾಯಿತು. ಕೇಂದ್ರ ಸರಕಾರದ ಅನುದಾನವನ್ನು ಅತೀ ಹೆಚ್ಚು ಬಳಸಿಕೊಂಡು ಸ್ವಕ್ಷೇತ್ರವನ್ನು ಅಭಿವೃದ್ಧಿ ಮಾಡಿದವರಲ್ಲಿ ಮಾನ್ಯ ಸಂಸದರಾದ ಮೋಹನ್ ಅವರು ರಾಜ್ಯದಲ್ಲೇ ಮೊದಲಿಗರು. ನಮ್ಮ ಲೋಕಸಭಾ ಕ್ಷೇತ್ರಕ್ಕೆ ಇಂತಹ ಅಭಿವೃದ್ಧಿಪರ ನಾಯಕರು ಬೇಕು. ಇವರನ್ನು ಮತ್ತೊಮ್ಮೆ ಗೆಲ್ಲಿಸುವ ಹೊಣೆ ಎಲ್ಲರದ್ದಾಗಿದೆ ಎಂದು ತಿಳಿಸಿದೆ.

[:en]

Campaigned for Sri P C Mohan in Bilishivale, Maragondanahalli and Kithagnur of Mahadevapura vidhanasabha constituency for Bengaluru Central parliamentary constituency. Sri P C Mohan is maestro in utilizing the central government grants for the development of the constituency. We need more leaders like Sri P C Mohan. Its our responsibility to re-elect him in the upcoming elections.

[:]

prev post next post

Related Posts

generative ai tools 3

March 7, 2026

generative ai tools 3

March 7, 2026

casino online

March 2, 2026

Recent Posts

  • Thumb

    How to Win at the Casino

  • Thumb

    أفضل فاكهة، ادفع في الكازينوهات على

  • Thumb

    Mastering responsible gambling essential tips for

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.