ಡಾಂಬರೀಕರಣ ಮಾಡಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಯಿತು – The roads tarred for public convenience
ಹರಳೂರು ಮತ್ತು ಕಸವನಹಳ್ಳಿಯ ಮುಖ್ಯರಸ್ತೆಯಲ್ಲಿ ಕಾವೇರಿ ಪೈಪ್ ಲೈನ್ ಹಾಕಿದ್ದ ಜಾಗದಲ್ಲಿ ಡಾಂಬರೀಕರಣ ಮಾಡಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಯಿತು. The roads of Haralur and Kasavanahalli where the BWSSB Kaveri Pipeline work was done were tarred




