News

[:KA]ಕಾರ್ಯಕರ್ತರಿಂದ ಮತದಾನ ಪ್ರಮಾಣದ ಮಾಹಿತಿ ಪಡೆಯಲಾಯಿತು[:en]Interacted with the workers and karyakartas regarding the voting percentage[:]

[:KA] ಕಾಚಮಾರನಹಳ್ಳಿ, ಮಾಲೂರು, ಗುಂಜೂರು, ಕೊಡತಿ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಯನ್ನು ಗಮನಿಸಲಾಯಿತು. ಈ ವೇಳೆ ಕಾರ್ಯಕರ್ತರಿಂದ ಮತದಾನ ಪ್ರಮಾಣದ ಮಾಹಿತಿ ಪಡೆಯಲಾಯಿತು. ಮತದಾನ ಜವಾಬ್ದಾರಿಯುತ ಕರ್ತವ್ಯವಾಗಿದ್ದು, ಇನ್ನೂ ಮತ ಚಲಾಯಿಸದವರು ಬೇಗನೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು.

44 Comments off

[:KA]ಮತಗಟ್ಟೆಗಳಿಗೆ ತೆರಳಿ ಕಾರ್ಯಕರ್ತರನ್ನು ಭೇಟಿ ಮಾಡಿ ಮಾಹಿತಿ ಪಡೆಯಲಾಯಿತು[:en]Interacted with our workers and karyakartas[:]

[:KA]ಹರಳೂರು, ಕೈಕೊಂಡರಹಳ್ಳಿ, ದೊಡ್ಡಕನ್ನಹಳ್ಳಿ, ಬೆಳ್ಳಂದೂರು ಮತಗಟ್ಟೆಗಳಿಗೆ ತೆರಳಿ ಕಾರ್ಯಕರ್ತರನ್ನು ಭೇಟಿ ಮಾಡಿ, ಮತದಾನ ಪ್ರಮಾಣದ ಕುರಿತು ಮಾಹಿತಿ ಪಡೆಯಲಾಯಿತು. ಈ ವೇಳೆ ಪ್ರತಿಯೊಬ್ಬ ಮತದಾರರು ಮತ ಚಲಾಯಿಸುವಂತೆ ಮನವಿ ಮಾಡಲಾಯಿತು.[:en] Interacted with our workers and karyakartas at Haraluru,

45 Comments off

[:KA]ಮತಗಟ್ಟೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು[:en]Visited few polling booths[:]

[:KA]ಸಂಜಯನಗರ, ಅಶ್ವತ್ಥ ನಗರ, ದೊಡ್ಡಣಕುಂದಿ, ಯಮಲೂರು ಮತಗಟ್ಟೆಗಳಿಗೆ ಭೇಟಿ ನೀಡಿ, ಕಾರ್ಯಕರ್ತರಿಂದ ಚುನಾವಣಾ ಪ್ರಕ್ರಿಯೆ, ಮತದಾನ ಪ್ರಮಾಣದ ಕುರಿತು ಮಾಹಿತಿ ಪಡೆಯಲಾಯಿತು.[:en]I visited few polling booths in at Sanjaynagar, Ashwathnagar Doddanakundi and Yemlur to interact with

43 Comments off

[:KA]ಮೋದಿಗಾಗಿ ನನ್ನ ಮತ[:en]Every Vote for Modi[:]

[:KA] ಪತ್ನಿ ಶ್ರೀಮತಿ ಮಂಜುಳಾ ಮತ್ತು ಮಗ ಮಯೂರ ಜೊತೆಗೆ ನಗರದ ಎಚ್.ಎಲ್.ಎಲ್ 3ನೇ ಹಂತದ ನಿರ್ಮಲಾ ಎಜ್ಯುಕೇಷನ್ ಸೊಸೈಟಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ. ನೀವೂ ಮತ ಚಲಾಯಿಸಿದ್ದೀರಾ? ದೇಶದ ಅಭಿವೃದ್ಧಿಗೆ, ಏಳಿಗೆಗೆ ನನ್ನ ಮತ. #ಮೋದಿಗಾಗಿ ನನ್ನ ಮತ. https://www.facebook.com/arvindlimbavali.official/videos/2388511931228682/?epa=SEARCH_BOX

41 Comments off

[:KA]ಮಾನ್ಯ ಅಮಿತ್ ಶಾ ಜೀ ಅವರನ್ನು ಎಚ್.ಎ.ಎಲ್‌ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು[:en]I welcomed the national president of BJP Sri. Amit Shah ji at HAL Airport[:]

[:KA] ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಾನ್ಯ ಅಮಿತ್ ಶಾ ಜೀ ಅವರನ್ನು ಬೆಂಗಳೂರಿನ ಎಚ್.ಎ.ಎಲ್‌ ನಿಲ್ದಾಣದಲ್ಲಿ ಆದರದಿಂದ‌ ಸ್ವಾಗತಿಸಲಾಯಿತು. ಇವರ ಗುರಿ ಮತ್ತು ಆಲೋಚನೆಗಳು ಭಾರತವನ್ನು ಖಂಡಿತ ಸಶಕ್ತ ಮತ್ತು ಸದೃಢವನ್ನಾಗಿಸುತ್ತವೆ. [:en] I welcomed the national president of BJP

41 Comments off

[:KA]ಸಮಾಜ ಸ್ವಚ್ಛವಾಗಿದ್ದರೆ ರಾಜಕೀಯ ಸ್ವಚ್ಛವಾಗಿರುತ್ತದೆ[:en]Let us move towards a cleaner society and cleaner politics[:]

[:KA] ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸಿಡಿಸಿದ ಪಟಾಕಿಗಳಿಂದ ಅಸ್ವಚ್ಛಗೊಂಡಿದ್ದ ರಸ್ತೆಯನ್ನು ಪ್ರಚಾರದ ನಂತರ ಕಾರ್ಯಕರ್ತರು, ಬೆಂಬಲಿಗರು ಸ್ವಚ್ಛಗೊಳಿಸುವ ವೇಳೆ ನಾನೂ ಅವರೊಂದಿಗೆ ಕೈಜೋಡಿಸಿದೆ. ನಾವು ಸ್ವಚ್ಛವಾಗಿದ್ದರೆ ಸಮಾಜ ಸ್ವಚ್ಛವಾಗಿರುತ್ತದೆ. ಸಮಾಜ ಸ್ವಚ್ಛವಾಗಿದ್ದರೆ ರಾಜಕೀಯ ಸ್ವಚ್ಛವಾಗಿರುತ್ತದೆ. ಕೇಂದ್ರ ಸರಕಾರದ ‘ಸ್ವಚ್ಛ ಭಾರತ’

41 Comments off

[:KA]ಲೋಕಸಭಾ ಚುನಾವಣಾ ನಿಮಿತ್ತ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಾಯಿತು[:en]Participated in the rally for Sri P C Mohan at Mahadevapura vidhanasabha constituency[:]

[:KA] ಲೋಕಸಭಾ ಚುನಾವಣಾ ನಿಮಿತ್ತ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಅವರೊಂದಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಸೀತಾರಾಮ ಪಾಳ್ಯ, ಗರುಡಾಚಾರ ಪಾಳ್ಯ, ಆರ್.ಹೆಚ್.ಬಿ ಕಾಲೋನಿ, ಕಾವೇರಿ ನಗರ, ಲಕ್ಷ್ಮೀಸಾಗರ, ಮಹೇಶ್ವರಿ ನಗರದಲ್ಲಿ ಪ್ರಚಾರ ನಡೆಸಲಾಯಿತು. ಸ್ಥಳೀಯ ಮುಖಂಡರು, ಅಪಾರ

41 Comments off

[:KA]ಕ್ಷೇತ್ರದ ಅಭ್ಯರ್ಥಿಗಳು ಆದ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಚುನಾವಣಾ ಪ್ರಚಾರ‌ ಮಾಡಲಾಯಿತು[:en]Campaigned for Sri P C Mohan at Mahadevapura constituency[:]

[:KA] ಮಾನ್ಯ ಸಂಸದರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಆದ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಕೊಡಿಗೆಹಳ್ಳಿ, ಅಯ್ಯಪ್ಪನಗರ, ತಿಗಳರಪಾಳ್ಯ, ಪತ್ತಂದೂರು ಅಗ್ರಹಾರ, ಹೂಡಿಯಲ್ಲಿ‌ ಚುನಾವಣಾ ಪ್ರಚಾರ‌ ಮಾಡಲಾಯಿತು. ಈ ವೇಳೆ ಸ್ಥಳೀಯ ಮುಖಂಡರು, ಅಪಾರ ಕಾರ್ಯಕರ್ತರು

37 Comments off