News

[:KA]ತಮ್ಮ ಸೇವೆಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಜನರಲ್ಲಿ ಮನವಿ ಮಾಡಿದೆ[:en]It was conveyed to everyone to re-elect Sri P C Mohan as MP [:]

[:KA] ಮಹದೇವಪುರ ವಿಧಾನಸಭಾ ಕ್ಷೇತ್ರದ ಬೆಳತ್ತೂರು, ಬೆಳತ್ತೂರು ಕಾಲೋನಿ, ಸಾದರಮಂಗಲದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು, ಆತ್ಮೀಯರು ಆದ ಶ್ರೀ ಪಿ.ಸಿ‌.ಮೋಹನ್ ಅವರ ಪರವಾಗಿ ಪ್ರಚಾರ ನಡೆಸಲಾಯಿತು. ಜನಪರ ನಾಯಕ ಮೋಹನ್ ಅವರನ್ನು ಈ ಬಾರಿಯೂ ಬಹುಮತಗಳಿಂದ ಗೆಲ್ಲಿಸುವ ಮೂಲಕ

35 Comments off

[:KA]ಕ್ಷೇತ್ರದ ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಚುನಾವಣಾ ಪ್ರಚಾರ ನಡೆಸಲಾಯಿತು[:en]Campaigned for Sri P C Mohan at Vartur, Sorahunase and Vaalepura of Mahadevpura vidhanasabha constituency[:]

[:KA] ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಸೊರಹುಣಸೆ, ವಾಲೇಪುರ, ವರ್ತೂರಿನಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಈ ಭಾಗದಲ್ಲಿ ಮೋಹನ್ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇವರನ್ನು ಮತ್ತು ಮೋದಿ ಜೀ

33 Comments off

[:en]The crowd reflected the sure victory of Sri P C Mohan[:]

[:KA] ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾನ್ಯ ಪಿ.ಸಿ.ಮೋಹನ್ ಅವರ ಪರವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಹರಳೂರು, ಕಸವನಹಳ್ಳಿ, ದೊಡ್ಡಕನ್ನಹಳ್ಳಿ, ಜುನ್ನಸಂದ್ರ, ಹಾಲನಾಯಕನಹಳ್ಳಿಯಲ್ಲಿ ಪ್ರಚಾರ ಮಾಡಲಾಯಿತು. ಕೇಂದ್ರ ಸರಕಾರ ಯೋಜನಗಳನ್ನು ಎಲ್ಲರಿಗೂ ತಲುಪಿಸುವ ಮೂಲಕ ಮಾನ್ಯ ಸಂಸದರು ಕ್ಷೇತ್ರದ ಅಭಿವೃದ್ಧಿಗಾಗಿ

32 Comments off

[:KA]ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಪ್ರಚಾರ ನಡೆಸಲಾಯಿತು[:en]Campaigned for Sri P C Mohan for Bengaluru Central parliamentary constituency at Panathur[:]

[:KA] ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಪಣತ್ತೂರು, ಕಾಡುಬಿಸನಹಳ್ಳಿ, ದೇವರಬಿಸನಹಳ್ಳಿ, ಪಿ.ಆರ್.ಬಡಾವಣೆ, ಬೆಳ್ಳಂದೂರಿನಲ್ಲಿ ಪ್ರಚಾರ ನಡೆಸಲಾಯಿತು. ಎರಡು ಅವಧಿಯಲ್ಲಿ ಕ್ಷೇತ್ರವನ್ನು ಸಂಸದರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳೇ ಅವರ ಕೈ

32 Comments off

[:KA]ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ‘ಮಾಧ್ಯಮ ಸಂವಾದ’ ಕಾರ್ಯಕ್ರಮ[:en]Attended a press meet organised by The Press Club at Bengaluru[:]

[:KA] ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ‘ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೋದಿ ಸರಕಾರದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಪ್ರಣಾಳಿಕೆ ಕುರಿತು ಮಾತನಾಡಿದೆ‌‌. ಈ ಸಂದರ್ಭದಲ್ಲಿ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು. [:en] Attended a press meet organised by The Press

32 Comments off

[:KA]ಅಂಬೇಡ್ಕರ್‌ ಅವರ ಜೀವನ ಮೌಲ್ಯಗಳನ್ನು, ತತ್ವ, ಸಿದ್ಧಾಂತಗಳನ್ನು ನನ್ನಲ್ಲಿ ಅಳವಡಿಸಿಕೊಂಡು‌ ಬದುಕುತ್ತಿದ್ದೇನೆ[:]

[:KA] ಅಂಬೇಡ್ಕರ್‌ ಅವರ ಜೀವನ ಮೌಲ್ಯಗಳನ್ನು, ತತ್ವ, ಸಿದ್ಧಾಂತಗಳನ್ನು ನನ್ನಲ್ಲಿ ಅಳವಡಿಸಿಕೊಂಡು‌ ಬದುಕುತ್ತಿದ್ದೇನೆ. ಜಗತ್ತಿಗೆ ಮಾದರಿಯಾದ ಇಂತಹ ಮಹಾನ್ ವ್ಯಕ್ತಿಯ ಬದುಕು ಎಲ್ಲರಿಗೂ ಆದರ್ಶದಾಯಕ. ಇವರಿಗೆ ನನ್ನ ಹೃತ್ಫೂರ್ವಕ‌ ನಮನಗಳು. [:]

36 Comments off

[:en]One of the most loved & respected PM of India[:]

[:KA]https://www.facebook.com/arvindlimbavali.official/videos/792037641165947/?epa=SEARCH_BOX[:en]This is the human wall Shri @narendramodi ji was referring to today in his speech in Mangaluru‬ ‪Lakhs of people stood along both side of the road right from airport

36 Comments off

[:KA]ತೂಬರಹಳ್ಳಿ ಬಡಾವಣೆ ರಸ್ತೆಯ ಡಾಂಬರೀಕರಣ ಕಾರ್ಯ[:en]Road extension work is in progress at Thubarahalli[:]

[:KA] ಮಹದೇವಪುರ ವಿಧಾನಸಭಾ ಕ್ಷೇತ್ರದ ತೂಬರಹಳ್ಳಿ ಬಡಾವಣೆ ರಸ್ತೆಯ ಡಾಂಬರೀಕರಣ ಕಾರ್ಯ ಪ್ರಗತಿಯಲ್ಲಿರುವುದು. ಕಾಮಗಾರಿ ಭರದಿಂದ ಸಾಗಿದ್ದು ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಅನುಕೂಲ ಆಗಲಿದೆ. ಈ ಮಧ್ಯೆ ಸಂಚಾರಕ್ಕೆ ಅನಾಕೂಲವಾದರೆ ಸಾರ್ವಜನಿಕರು ಸಹಕರಿಸಬೇಕು. [easy_image_gallery gallery=”920″][:en] Road extension work is

35 Comments off