[:KA]ಬೆಳಗಾವಿಯಲ್ಲಿ ಇಂದು ಲೋಕಸಭಾ ಚುನಾವಣೆ ಕುರಿತು ಮಾಧ್ಯಮ ಗೋಷ್ಠಿ.[:]
https://www.facebook.com/arvindlimbavali.official/videos/288977625366465/?epa=SEARCH_BOX
https://www.facebook.com/arvindlimbavali.official/videos/288977625366465/?epa=SEARCH_BOX
[:KA] ಲೋಕಸಭಾ ಚುನಾವಣೆ ಕುರಿತು ಬೆಳಗಾವಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿಯೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಚುನಾವಣೆಯ ಪೂರ್ವಸಿದ್ಧತೆ ಕುರಿತು ಚರ್ಚಿಸಲಾಯಿತು. ಪಕ್ಷದ ಸ್ಥಳೀಯ ಮುಖಂಡರು ಇದ್ದರು. [:en] Held a preparatory meeting in light of Lok Sabha
[:en]Scenes from PM Shri Narendra Modi’s rally in Bagalkot show strong tsunami of support in favor of BJP! #EveryVoteForModi[:]
[:KA] ಕಾಚಮಾರನಹಳ್ಳಿ, ಮಾಲೂರು, ಗುಂಜೂರು, ಕೊಡತಿ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಯನ್ನು ಗಮನಿಸಲಾಯಿತು. ಈ ವೇಳೆ ಕಾರ್ಯಕರ್ತರಿಂದ ಮತದಾನ ಪ್ರಮಾಣದ ಮಾಹಿತಿ ಪಡೆಯಲಾಯಿತು. ಮತದಾನ ಜವಾಬ್ದಾರಿಯುತ ಕರ್ತವ್ಯವಾಗಿದ್ದು, ಇನ್ನೂ ಮತ ಚಲಾಯಿಸದವರು ಬೇಗನೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು.
https://www.facebook.com/arvindlimbavali.official/videos/441256756626079/?epa=SEARCH_BOX
[:KA]ಹರಳೂರು, ಕೈಕೊಂಡರಹಳ್ಳಿ, ದೊಡ್ಡಕನ್ನಹಳ್ಳಿ, ಬೆಳ್ಳಂದೂರು ಮತಗಟ್ಟೆಗಳಿಗೆ ತೆರಳಿ ಕಾರ್ಯಕರ್ತರನ್ನು ಭೇಟಿ ಮಾಡಿ, ಮತದಾನ ಪ್ರಮಾಣದ ಕುರಿತು ಮಾಹಿತಿ ಪಡೆಯಲಾಯಿತು. ಈ ವೇಳೆ ಪ್ರತಿಯೊಬ್ಬ ಮತದಾರರು ಮತ ಚಲಾಯಿಸುವಂತೆ ಮನವಿ ಮಾಡಲಾಯಿತು.[:en] Interacted with our workers and karyakartas at Haraluru,
[:KA]ಸಂಜಯನಗರ, ಅಶ್ವತ್ಥ ನಗರ, ದೊಡ್ಡಣಕುಂದಿ, ಯಮಲೂರು ಮತಗಟ್ಟೆಗಳಿಗೆ ಭೇಟಿ ನೀಡಿ, ಕಾರ್ಯಕರ್ತರಿಂದ ಚುನಾವಣಾ ಪ್ರಕ್ರಿಯೆ, ಮತದಾನ ಪ್ರಮಾಣದ ಕುರಿತು ಮಾಹಿತಿ ಪಡೆಯಲಾಯಿತು.[:en]I visited few polling booths in at Sanjaynagar, Ashwathnagar Doddanakundi and Yemlur to interact with
[:KA] ಪತ್ನಿ ಶ್ರೀಮತಿ ಮಂಜುಳಾ ಮತ್ತು ಮಗ ಮಯೂರ ಜೊತೆಗೆ ನಗರದ ಎಚ್.ಎಲ್.ಎಲ್ 3ನೇ ಹಂತದ ನಿರ್ಮಲಾ ಎಜ್ಯುಕೇಷನ್ ಸೊಸೈಟಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ. ನೀವೂ ಮತ ಚಲಾಯಿಸಿದ್ದೀರಾ? ದೇಶದ ಅಭಿವೃದ್ಧಿಗೆ, ಏಳಿಗೆಗೆ ನನ್ನ ಮತ. #ಮೋದಿಗಾಗಿ ನನ್ನ ಮತ. https://www.facebook.com/arvindlimbavali.official/videos/2388511931228682/?epa=SEARCH_BOX
[:KA] ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಾನ್ಯ ಅಮಿತ್ ಶಾ ಜೀ ಅವರನ್ನು ಬೆಂಗಳೂರಿನ ಎಚ್.ಎ.ಎಲ್ ನಿಲ್ದಾಣದಲ್ಲಿ ಆದರದಿಂದ ಸ್ವಾಗತಿಸಲಾಯಿತು. ಇವರ ಗುರಿ ಮತ್ತು ಆಲೋಚನೆಗಳು ಭಾರತವನ್ನು ಖಂಡಿತ ಸಶಕ್ತ ಮತ್ತು ಸದೃಢವನ್ನಾಗಿಸುತ್ತವೆ. [:en] I welcomed the national president of BJP