[:KA]ಪಕ್ಷದ ಲೋಕಸಭಾ ಅಭ್ಯರ್ಥಿ ಪಿ.ಸಿ.ಮೋಹನ್ ಅವರೊಂದಿಗೆ ಪ್ರಚಾರ ಮಾಡಲಾಯಿತು[:en]Participated in the campaining for Sri PC Mohan at Mahadevapura vidhana sabha constituency[:]
[:KA] ಮಹದೇವಪುರ ವಿಧಾನಸಭಾ ಕ್ಷೇತ್ರದ ಆವಲಹಳ್ಳಿ, ಕೋನದಾಸಪುರ, ಕನ್ನಮಂಗಳ, ಶೀಗೇಹಳ್ಳಿಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರು, ಪಕ್ಷದ ಲೋಕಸಭಾ ಅಭ್ಯರ್ಥಿ ಪಿ.ಸಿ.ಮೋಹನ್ ಅವರೊಂದಿಗೆ ಪ್ರಚಾರ ಮಾಡಲಾಯಿತು. ಈ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿದ, ಭಾರತವನ್ನು